Maja Maadi
Please Register/Login to the forum.
You get access to many more maja on Login!
Keep posting.. MAJA MAADI

--------------------------------------------------------------------
ದಯಮಾಡಿ ಈ ಬಳಗಕ್ಕೆ ನೊಂದಯಿಸಿಕೊಳ್ಳಿ!!
ಮಜಾ ಮಾಡಿ ನೊಂದಣಿಯ ಜೊತೆ,
ಹಲವಾರು ವರ್ಗಗಳಿಗೆ ಪ್ರವೇಶ ಸಿಗುತದೆ.
ಪೊಸ್ಟ್ ಮಾಡುತಲಿರಿ... ಮಜಾ ಮಾಡುತಲಿರಿ!

KRV maahitige subscribe madikolli

Post new topic   Reply to topic

View previous topic View next topic Go down

KRV maahitige subscribe madikolli

Post by aruambuga on Mon 18 May - 23:05:31

ಆತ್ಮೀಯ ಕನ್ನಡ ಬಂಧುಗಳೇ,
ಕರ್ನಾಟಕ
ರಕ್ಷಣಾ ವೇದಿಕೆ ಒಂದು ಕನ್ನಡ ಪರ, ಕರ್ನಾಟಕದ ಬಗ್ಗೆ ಕಾಳಜಿಯುಳ್ಳ ಒಂದು ಸಾಮಾಜಿಕ
ಸಂಘಟನೆಯಾಗಿದೆ. ಕನ್ನಡದ ನಾಡು, ನುಡಿ ಮತ್ತು ಸ್ವಾಭಿಮಾನದ ವಿಷಯ ಬಂದಾಗ ಕರ್ನಾಟಕ
ರಕ್ಷಣಾ ವೇದಿಕೆ ತನ್ನ ಹೋರಾಟಗಳ
ಮೂಲಕ ಕನ್ನಡ ಪರ ಕಾಳಜಿಯನ್ನ ವ್ಯಕ್ತಪಡಿಸುತ್ತಾ ಬಂದಿದೆ. ಕನ್ನಡಿಗರ ಸ್ವಾಭಿಮಾನದ
ಪ್ರಶ್ನೆ ಬಂದಾಗಲೂ ಕೂಡ ಕನ್ನಡಿಗರ ಪರವಾಗಿ ಕರ್ನಾಟಕ ರಕ್ಷಣಾ ವೇದಿಕೆ ನಿಂತಿದೆ.
ಇದನ್ನು ರಾಜ್ಯದ ಸಮಸ್ತ ಜನತೆ ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದಾರೆ.

ಇಂತಹ
ಹಿನ್ನೆಲೆಯುಳ್ಳ ಒಂದು ಸಾಮಾಜಿಕ ಸಂಘಟನೆಗೆ ಕರ್ನಾಟಕದ ಜನತೆ ಯಾವಾಗಲು ತಮ್ಮ
ಬೆಂಬಲವನ್ನು ಸೂಚಿಸುತ್ತ ಬಂದಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ನಡೆಸುವ ಕನ್ನಡಪರ
ಹೋರಾಟಗಳು, ಮಾಡುತ್ತಿರುವ ಸಾಮಾಜಿಕ ಕೆಲಸಗಳು, ಈ ನಾಡಿನ ಪ್ರಸ್ತುತ ಸಮಸ್ಯೆಗಳು ಹಾಗು
ಅದನ್ನು ನಿವಾರಿಸಲು ಕರವೇ ನಡೆಸುತ್ತಿರುವ ಹೋರಾಟಗಳು ಇಂತಹ ಅನೇಕ ವಿಚಾರಗಳನ್ನ
ನೇರವಾಗಿ ತಿಳಿದುಕೊಳ್ಳಲು ಕರ್ನಾಟಕ ರಕ್ಷಣಾ ವೇದಿಕೆಯ ಸುದ್ದಿ ಸಮಾಚಾರಗಳಿಗೆ
ಚಂದಾದಾರರಾಗಿ.

ನೀವು ಚಂದಾದಾರರಾಗಲು ಮಾಡಬೇಕಾದ ಸರಳ ಕೆಲಸ:
೧) ಕರ್ನಾಟಕ ರಕ್ಷಣಾ ವೇದಿಕೆಯ ಅಂತರ್ಜಾಲ ತಾಣಕ್ಕೆ ಭೇಟಿನೀಡಿ : http://www.karnatakarakshanavedike.org/
೨) ಮುಖ ಪುಟದ ಬಲಗಡೆ ಇರುವ "ಪ್ರಕಟಣೆಗಳಿಗೆ ನೋಂದಾಯಿಸಿಕೊಳ್ಳಿ" ವಿಭಾಗದಲ್ಲಿರುವ
ಖಾಲಿ ಜಾಗದಲ್ಲಿ ನಿಮ್ಮ ಮಿಂಚೆಯನ್ನ(ಈ ಮೇಲ್ ವಿಳಾಸ) ತುಂಬಿ, ಕೆಳಗಡೆ ಕಾಣುವ
"ನೋಂದಾಯಿಸಿ" ಗುಂಡಿಯನ್ನ ಒತ್ತಿ.

--

aruambuga
Maja-ist

Male
Number of posts: 16
Age: 26
MAJA POINTS MAJA POINTS: 2384
Registration date: 2008-12-02

View user profile

Back to top Go down

View previous topic View next topic Back to top


Post new topic   Reply to topic
Permissions of this forum:
You cannot reply to topics in this forum