Maja Maadi
Please Register/Login to the forum.
You get access to many more maja on Login!
Keep posting.. MAJA MAADI

--------------------------------------------------------------------
ದಯಮಾಡಿ ಈ ಬಳಗಕ್ಕೆ ನೊಂದಯಿಸಿಕೊಳ್ಳಿ!!
ಮಜಾ ಮಾಡಿ ನೊಂದಣಿಯ ಜೊತೆ,
ಹಲವಾರು ವರ್ಗಗಳಿಗೆ ಪ್ರವೇಶ ಸಿಗುತದೆ.
ಪೊಸ್ಟ್ ಮಾಡುತಲಿರಿ... ಮಜಾ ಮಾಡುತಲಿರಿ!

lyrics of jotheyalli nee baro from jothegara

Post new topic   Reply to topic

View previous topic View next topic Go down

lyrics of jotheyalli nee baro from jothegara

Post by Savitha Bhat on Sun 7 Feb - 3:16:49

ಜೊತೆಯಲ್ಲಿ ನೀ ಬಾರೋ ಜೊತೆಗಾರ
ಕಥೆಯಲ್ಲಿ ಬಂದಂತೆ ಕಥೆಗಾರ
ಮೃದುವಾಗಿ ನೀ ಬಾರೆ ಮಧುಬಾಲೆ
ಒಲವಲ್ಲಿ ಈ ಲೋಕ ಮಧುಶಾಲೆ

ನಿನ್ನಲ್ಲಿ ನೋಟ ಬೇರೂರಿದೆ
ನನ್ನಲ್ಲೇ ಮಾತು ನೂರಾಗಿದೆ
ಈ ಮೋಹವು ಮರೆಮಾಚುತ
ಇನ್ನಷ್ಟು ಜೋರಾಗಿದೆ

ನಾ ಸೂರೆಯಾದೆ ಸೊಂಪಾದ ಇಂಪಾದ ನಿನ್ನ ರೂಪ ರೇಖೆಗೆ
ನಾ ಸೋತುಹೋದೆ ನಿಂತಲ್ಲೇ ಕುಂತಲ್ಲೇ ನಿನ್ನ ದೇಖೇ ರೇಖೆಗೆ
ನಕ್ಕರೆ ನೀ ಮೆಲ್ಲಗೆ ಸಪ್ನದ ಈ ಬಳ್ಳಿಗೆ
ಇನ್ನಷ್ಟು ಹೂವಾಗಿದೆ

ಎಲ್ಲೆಲೂ ನೀನೇ ನನ್ನನೇ ಕೂಗಿದಂತೆ ಚಂದ ಭಾಸವಾಗಿದೆ
ನಿನ್ನಿಂದ ತಾನೇ ಎಂದೆಂದೂ ಮಾಸದಂತ ಮಂದಹಾಸ ಮೂಡಿದೆ
ಸುಂದರ ಸಂತೋಷದ ನಲ್ಮೆಯ ಈ ಸೋಜಿಗ
ಇನ್ನಷ್ಟು ಬೇಕಾಗಿದೆ

ಮಧುವಾಗಿ ನೀ ಬಾರೆ ಮಧುಬಾಲೆ
ಒಲವಲ್ಲಿ ಈ ಲೋಕ ಮಧುಶಾಲೆ
ಜೊತೆಯಲ್ಲಿ ನೀ ಬಾರೋ ಜೊತೆಗಾರ
ಕಥೆಯಲ್ಲಿ ಬಂದಂತೆ ಕಥೆಗಾರ

Savitha Bhat
Maja-ist

Female
Number of posts: 8
Age: 20
Profession: Student - BE VII sem
MAJA POINTS MAJA POINTS: 523
Registration date: 2009-12-15

View user profile

Back to top Go down

Re: lyrics of jotheyalli nee baro from jothegara

Post by rockinggirl.mamtha on Thu 25 Feb - 12:53:39

super...
TFS

rockinggirl.mamtha
VIP
VIP

Female
Number of posts: 471
Age: 17
Profession: student
MAJA POINTS MAJA POINTS: 3478
Registration date: 2009-07-03

View user profile

Back to top Go down

View previous topic View next topic Back to top


Post new topic   Reply to topic
Permissions of this forum:
You cannot reply to topics in this forum