Maja Maadi
Please Register/Login to the forum.
You get access to many more maja on Login!
Keep posting.. MAJA MAADI

--------------------------------------------------------------------
ದಯಮಾಡಿ ಈ ಬಳಗಕ್ಕೆ ನೊಂದಯಿಸಿಕೊಳ್ಳಿ!!
ಮಜಾ ಮಾಡಿ ನೊಂದಣಿಯ ಜೊತೆ,
ಹಲವಾರು ವರ್ಗಗಳಿಗೆ ಪ್ರವೇಶ ಸಿಗುತದೆ.
ಪೊಸ್ಟ್ ಮಾಡುತಲಿರಿ... ಮಜಾ ಮಾಡುತಲಿರಿ!

suryakanthi - mauni naanu

Post new topic   Reply to topic

View previous topic View next topic Go down

suryakanthi - mauni naanu

Post by Shrikrishna on Mon 30 Nov - 10:14:17

ಸೂರ್ಯಕಾಂತಿ [೨೦೦೯]
ಸಂಗೀತ: ಇಳಯರಾಜ
ಗಾಯಕ: ಕಾರ್ತಿಕ್
ನಿರ್ದೇಶಕ: ಕೆ. ಯಂ. ಚೈತನ್ಯ


ಮೌನಿ ನಾನು ನುಡಿವಾಗ ನೀನು
ದ್ಯಾನಿ ನಾನು ನನ್ನ ದೇವಿ ನೀನು ||
ಮೋಹಕ ನಗು ಮನಸೊಂತರಾ ಮಗು
ಮೋಹಕ ನಗು ಮನಸೊಂತರಾ ಮಗು
ಬದಲಾದೆ ನಾನು ಬಂದಮೇಲೆ ನೀನು
ಸ್ನೇಹಿತೇನೋ ದೇವತೇನೋ ತಿಳಿಯೆನೂ
ನನ್ನ ನಿನ್ನಾ ಬಂಧವೇನು ಅರಿಯೆನೋ.. ಹೋ ಹೋ || ಮೌನಿ ||

ತೇಲಿ ಬಂದ, ಸವಿ ಸೋನೆ ನೀನು
ಕಲ್ಲಿನಂತ ಹೃದಯದಲ್ಲಿ ಹೂವ ಬೆಳೆಸಿದೆ
ಮೋಡವಿರದ, ಸುಡು ಬಾನು ನಾನು
ಮಳೆಯ ಬಿಲ್ಲಿನಂತೆ ನೀನು ಬಣ್ಣ ಚೆಲ್ಲಿದೆ
ಸೆಳೆದೆ.. ನೀ.. ನೀ.. ನನ್ನ ವಲವಿನೂರಿಗೆ
ಇಳಿದೆ.. ನೀ.. ನೀ.. ನನ್ನ ಎದೆಯ ಗೂಡಿಗೆ
ನಂಗು ಒಂದು ಮನಸುಂಟು ಎಂದು
ಅರಿವಾಗಿರೋದು ಇಂದು ನನ್ನಗೆ ನಿ..ನ್ನಿಂದಾನೆ || ಮೌನಿ ||

ನೂರು ಸಾರಿ, ನಿನ್ನಾ ನೋಡಿ ನೋಡಿ
ತಿರುಗಿ ತಿರುಗಿ ನೋಡುವಾಸೆ ನನ್ನ ಕಾಡಿದೆ
ನಾವು ಸೇರಿ, ನಡೆವಾಗ ದಾರಿ
ಎಂದು ಎಲ್ಲೂ ಮುಗಿಯಬಾರದೆಂದು ಅನಿಸಿದೆ
ಕನಸೇ.. ನೀ.. ಬಾ.. ನನ್ನ ಹೃದಯ ತುಂಬಿಕೋ
ಸೊಗಸೇ.. ನೀ.. ಬಾ.. ನನ್ನ ಬದುಕ ಸೇರಿಕೋ
ನನ್ನ ನಾನೇ ಮರೆವಂತೆ ಮಾಡೋ
ನಿನದೆಂತ ಮೋಡಿ ನನ್ನ ತುಂಬ ನೀನೆ ಹೋ ಹೋ || ಮೌನಿ ||

Shrikrishna
Maja-Moderator
Maja-Moderator

Male
Number of posts: 12811
Age: 25
Profession: Senior Software Engineer
MAJA POINTS MAJA POINTS: 15664
Registration date: 2007-12-27

View user profile http://www.orkut.co.in/Main#Profile?uid=15827457296114827589

Back to top Go down

Re: suryakanthi - mauni naanu

Post by karthik339 on Thu 17 Dec - 7:42:33

TFS


ನನ್ನ ORKUT LINK

http://www.orkut.co.in/Main#Profile.aspx?uid=8386652890756560208

Value has a Value Only if it is Valued

karthik339
VIP
VIP

Male
Number of posts: 4142
Age: 21
Profession: [B.E]
MAJA POINTS MAJA POINTS: 7238
Registration date: 2008-11-10

View user profile http://www.orkut.co.in/Main#Profile.aspx?rl=mp&uid=8386652890756560208

Back to top Go down

Re: suryakanthi - mauni naanu

Post by ravi007 on Fri 18 Dec - 15:12:15

hey can u plz post english version of it

ravi007
Maja-ist

Male
Number of posts: 2
Age: 25
Profession: professional service representative
MAJA POINTS MAJA POINTS: 421
Registration date: 2009-12-17

View user profile

Back to top Go down

View previous topic View next topic Back to top


Post new topic   Reply to topic
Permissions of this forum:
You cannot reply to topics in this forum